ನೋಡುಗರಿಗೆ

ರಕ್ಕಸಪುರದೋಳ್‌ ಸಿನಿಮಾ ಮಿಮರ್ಶೆ: ರಕ್ಕಸಪುರದಲ್ಲಿ ಇಬ್ಬರು ರಾಕ್ಷಸರು.

ಇಂದು ಬಿಡುಗಡೆಯಾಗಿರುವ “ರಕ್ಕಸಪುರದೊಳ್”‌ ಸಿನಿಮಾ ಸೈಕಾಲಾಜಿಕಲ್‌ ಥ್ರಿಲರ್‌ ಸಿನಿಮಾವಾಗಿದ್ದು ನೋಡುಗರನ್ನು ಆರಂಭದಿಂದ ಅಂತ್ಯದವರೆಗೆ ಹಿಡಿದಿಟ್ಟುಕೊಳ್ಳುತ್ತದೆ. ರಕ್ಕಸಪುರದಲ್ಲಿ ಇರುವ ಇಬ್ಬರು ರಾಕ್ಷಸರಲ್ಲಿ ಯಾರೂ ಕಡೆಗೆ ಮೇಲುಗೈ ಸಾಧಿಸುತ್ತಾರೆ ಎಂಬುದನ್ನು […]

ಸುದ್ಧಿ

“ಹಂಸ” ಕಥಾ ಪುರಸ್ಕಾರಕ್ಕೆ ಕಥಾ ಸಂಕಲನಗಳ ಆಹ್ವಾನ…

“ಹಂಸ” ಪ್ರತಿಷ್ಠಾನದಿಂದ ಕೊಡಮಾಡುವ 2ನೇ ವರ್ಷದ “ಹಂಸಕಥಾ” ಪುರಸ್ಕಾರಕ್ಕೆ 2025ನೇ ಸಾಲಿನಲ್ಲಿ ಪ್ರಕಟಗೊಂಡ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿದೆ. ಮರುಮುದ್ರಣ ಅನುವಾದಿತ ಕಥಾ ಸಂಕಲನಗಳಿಗೆ ಅವಕಾಶವಿರುವುದಿಲ್ಲ. ಪ್ರಶಸ್ತಿಯು 5000

ಸುದ್ಧಿ

ವಿಶೇಷಾಂಕಕ್ಕೆ ಲೇಖನಗಳಿಗೆ ಆಹ್ವಾನ

ಬೆಂಕಿಯಬಲೆ ಕನ್ನಡ ದಿನಪತ್ರಿಕೆಯು 2026 ರ ವಿಶೇಷಾಂಕ ಹೊರತರಲು ಸಿದ್ಧತೆ ನಡೆಸಿದೆ. ಸಂಗ್ರಹಯೋಗ್ಯ ಸಂಚಿಕೆಯಾಗಿ ರೂಪುಗೊಳ್ಳಲಿರುವ ಈ ವರ್ಣ ರಂಜಿತ ಸಂಚಿಕೆಗೆ ವಿಶೇಷ ಲೇಖನಗಳನ್ನು ತಮ್ಮಿಂದ ಆಹ್ವಾನಿಸಲಾಗಿದೆ.

ಸುದ್ಧಿ

ತುಮಕೂರಿನಲ್ಲೊಂದು ಮಿನಿ ಬಿಗ್‌ ಬಾಸ್!

ವಿಶ್ವಚೇತನ ಪ್ರತಿಷ್ಠಾನ, ತುಮಕೂರು ವತಿಯಿಂದ ಶ್ರೀ ಪಿ. ಎಂ ಪ್ರಸನ್ ಕುಮಾರ್ ಮತ್ತು ಶ್ರೀನಿವಾಸ್ ರವರ ನೇತೃತ್ವದಲ್ಲಿ ಪರಿಸರದ ಮಡಿಲಲ್ಲಿ ತುಮಕೂರಿನ ಅಥವಾ ಹತ್ತಿರವಿವ ಉದ್ಯಾನವನದಲ್ಲಿ ಮಿನಿ

ಸುದ್ಧಿ

ಪುಸ್ತಕಗಳ ಆಯ್ಕೆಗಾಗಿ ಅರ್ಜಿ ಆಹ್ವಾನ

2025ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ ಕನ್ನಡ, ಆಂಗ್ಲ ಮತ್ತು ಭಾರತೀಯ ಇತರೆ ಭಾಷೆಗಳ ಪುಸ್ತಕಗಳ ಆಯ್ಕೆಗಾಗಿ ಅರ್ಜಿ ಆಹ್ವಾನಿಸಲಾಗಿದೆ. 2025ನೇ ವರ್ಷದಲ್ಲಿ ಪ್ರಥಮ ಮುದ್ರಣವಾಗಿ ಪ್ರಕಟಗೊಂಡ

ನೋಡುಗರಿಗೆ

“ಮಾರ್ಕ್‌” ವಿಮರ್ಶೆ: ಕನ್ನಡದ ಪ್ಯಾನ್‌ ಇಂಡಿಯಾ ಸಿನಿಮಾ

ಪ್ರಿಯ ಸುದೀಪಣ್ಣ, ನಿಮಗೊಂದು ದೊಡ್ಡ ಥ್ಯಾಂಕ್ಸ್. ನಿರ್ದೇಶಕ ವಿಜಯ್ ಕಾರ್ತೀಕೇಯ ಅವರಿಗೂ ಧನ್ಯವಾದಗಳು. ನೀವು ನಿಮ್ಮ ತಂಡ ಒಂದೊಳ್ಳೆಯ ಸಿನಿಮಾಟಿಕ್ ಅನುಭವ ನೀಡುವ ಸಿನಿಮಾ ನೀಡಿದ್ದೀರಿ. ಮ್ಯಾಕ್ಸ್,

Uncategorized, ನೋಡುಗರಿಗೆ

“45” ಚಿತ್ರ ವಿಮರ್ಶೆ : ಶಿವಣ್ಣ ನಾಯಕ ಅಲ್ಲ ಅಧಿನಾಯಕ!

ಚಿತ್ರದ ಕಥೆ: 45 ಚಿತ್ರದ ನಾಯಕ ವಿನಯ್ (ರಾಜ್.ಬಿ.ಶೆಟ್ಟಿ) ಹೆಲ್ಮೆಟ್ ಇಲ್ಲದೆ ಬೈಕ್ ಓಡಿಸುವಾಗ ನಾಯಿಗೆ ಬೈಕ್ ಡಿಕ್ಕಿ ಹೊಡೆದು ಅದು ಸಾಯುತ್ತದೆ, ಹಾಗೆ ಬೈಕ್ ಓಡಿಸಿಕೊಂಡು

ಓದುಗರಿಗೆ

ಕೊಂದವರು ಯಾರೆಂದು ಹೇಳಿ ಬಿಡಿ

ಚಿತ್ರ ಕೃಪೆ: istock ಹೋರಾಟದ ಕಿಡಿಯನ್ನುಎದೆಯಲ್ಲಿ ಹೊತ್ತು ನಡೆದಿದ್ದೇವೆಎಲ್ಲವನ್ನೂ ಧಿಕ್ಕರಿಸಿ ದಿಟ್ಟೆಯರಾಗಿಕಣ್ಣುಗಳ ದೀಪದಲ್ಲಿ ಜ್ವಾಲೆ ತುಂಬಿನಿಮ್ಮೆದೆಗಳಲ್ಲಿ ಬೆಳಕ ಚೆಲ್ಲುತ್ತೇವೆ ಹೆಜ್ಜೆ ಹೆಜ್ಜೆಯಲ್ಲಿ ಹೂತುಹಾಕಿದಹೆಣ್ಣುಗಳ ಆತ್ಮಗಳು ನಿಮ್ಮೆದೆಯಬಗೆದು ಕ್ರೌರ್ಯವನು

ನೋಡುಗರಿಗೆ

“ದಿ ಡೆವಿಲ್” ಸಿನಿಮಾ ವಿಮರ್ಶೆ: ಡಿ ಬಾಸ್‌ ಅಭಿಮಾನಿಗಳಿಗೆ ಡಬಲ್‌ ಧಮಾಕ!

ನಟ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಅಭಿನಯದ, ನಿರ್ದೇಶಕ ಪ್ರಕಾಶ್‌ ವೀರ್‌ ಅವರ ನಿರ್ದೇಶನದ “ದಿ ಡೆವಿಲ್”‌ ಸಿನಿಮಾದಲ್ಲಿ ನಟ ದರ್ಶನ್‌ ಅವರೊಳಗಿರುವ ಕಲಾವಿದನ ದರ್ಶನವೇ ಆಗಿದೆ. ಜೊತೆಗೆ

ಓದುಗರಿಗೆ

ಮಾದರಿಯಾಗು

ಹೇ ವಿಕಲಾಂಗ ಹೇಗೆ ಸಹಿಸಲಿನಿನ್ನ ನರಳಾಟವ ಕಂಡು ಕಣ್ಣಾರೆಎಲ್ಲ ಜೀವಿಗಳಂತೆ ನಿನಗೂ ಉಸಿರಿದೆಸಕಲರಂತೆ ನಿನಗೂ ಎಲ್ಲ ಹಕ್ಕಿದೆವಿಕಲರೆಂಬ ಚಿಂತೆ ನೀನು ಮರೆಯಬೇಕಿದೆನಾಲ್ಕು ಗೋಡೆಗಳ ನಡುವೆನೀನೇಕೆ ನರಳುತ್ತಿರುವೆಸ್ವಾವಲಂಬನೆಯ ಜೀವನ

Scroll to Top